Karnataka GK Question Answers For KPSC In Kannada Very Useful for All Competitive Exams
KPSC ಗಾಗಿ ಕರ್ನಾಟಕ GK ಪ್ರಶ್ನೆ ಉತ್ತರಗಳು ಕನ್ನಡದಲ್ಲಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತ.
ಕರ್ನಾಟಕ GK ಪ್ರಶ್ನೋತ್ತರಗಳು
* ಶ್ರೀ ವಿಜಯ ಬರೆದ ಕವಿರಾಜಮಾರ್ಗವು ಕನ್ನಡದ ಮೊದಲ ಕೃತಿಯಾಗಿದೆ.
* ಶಿವಕೋಟ್ಯಾಚಾರ್ಯ ಬರೆದ ವಡ್ಡಾರಾಧನೆ ಕನ್ನಡದ ಮೊದಲ ಗದ್ಯ ಕೃತಿಯಾಗಿದೆ.
* ಸಿಂಗರಾರ್ಯ ಬರೆದ ಮಿತ್ರಾವಿಂದಗೋವಿಂದ ಕನ್ನಡದ ಪ್ರಥಮ ನಾಟಕವಾಗಿದೆ.
* ಅಮರಶಿಲ್ಪಿ ಜಕಣಾಚಾರಿ ಕನ್ನಡದ ಮೊದಲ ವರ್ಣಚಿತ್ರವಾಗಿದೆ.
* ಆಲೂರು ವೆಂಕಟರಾಯರು ಕನ್ನಡದ ಕುಲಪುರೋಹಿತ ಎಂದು ಪ್ರಸಿದ್ದರು.
* ಕೃಷ್ಣ ನದಿಯು ಕರ್ನಾಟಕದಲ್ಲಿ ಅತೀ ಉದ್ದವಾಗಿ ಹರಿಯುವ ನದಿಯಾಗಿದೆ. (480 ಕಿ.ಮೀ.)
* ಕದಂಬ ವಂಶವು ಕನ್ನಡದ ಮೊದಲ ರಾಜಮನೆತನವಾಗಿದೆ.
* ಕರ್ನಾಟಕದ ಹೊಸ ಕೈಗಾರಿಕಾ ನೀತಿ 2014 ರಿಂದ 2019.
* ಕರ್ನಾಟಕ ರತ್ನವು ಕರ್ನಾಟಕದಲ್ಲಿ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.
* ಫಿ ಕಂದಗಲ್ ಹನುಮಂತರಾಯ ಕನ್ನಡದ ಷೇಕ್ಸ್ಪಿಯರ್ ಎಂದು ಹೆಸರುವಾಸಿಯಾಗಿದ್ದಾರೆ.
* ಕರ್ನಾಟಕದಲ್ಲಿ ಅತೀ ಹೆಚ್ಚು ಗಂಧದ ಮರಗಳನ್ನು ಬೆಳೆಯಲಾಗುತ್ತದೆ.
* ಕರ್ನಾಟಕ ರಾಜ್ಯವು ಭಾರತದಲ್ಲಿ ಅತೀ ಹೆಚ್ಚು ರೇಷ್ಮೆ ಬೆಳೆಯುವ ರಾಜ್ಯವಾಗಿದೆ.
* ಕರ್ನಾಟಕ ರಾಜ್ಯವು ಭಾರತದಲ್ಲಿ ಅತೀ ಹೆಚ್ಚು ಕಾಫಿ ಬೆಳೆಯುವ ರಾಜ್ಯವಾಗಿದೆ.
* ಕರ್ನಾಟಕ ರಾಜ್ಯವು ಅತೀ ಹೆಚ್ಚು ರೋಬಾಸ್ಸಾ ವಿಧದ ಕಾಫಿ
ಬೆಳೆಯುತ್ತದೆ.
* ಕರ್ನಾಟಕ ರಾಜ್ಯವು ಭಾರತದಲ್ಲಿ ಅತೀ ಹೆಚ್ಚು ಆನೆಗಳನ್ನು
ಹೊಂದಿರುವ ರಾಜ್ಯವಾಗಿದೆ. (G049)
* ಕರ್ನಾಟಕ ರಾಜ್ಯವು ಭಾರತದಲ್ಲಿ ಅತೀ ಹೆಚ್ಚು ಹುಲಿಗಳನ್ನು
ಹೊಂದಿರುವ 2ನೇ ರಾಜ್ಯವಾಗಿದೆ (524 ಹುಲಿಗಳು)
*ಜಯಚಾಮರಾಜ ಒಡೆಯರು ಕರ್ನಾಟಕ ಮೊದಲ ರಾಜ್ಯಪಾಲರು.
* ಕೆ.ಎಸ್. ನಾಗರತ್ನಮ್ಮ ಕರ್ನಾಟಕ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಿದ್ದರು.
* ಕರ್ನಾಟಕ ರಾಜ್ಯವು ಭಾರತದಲ್ಲಿ ಅತೀ ಹೆಚ್ಚು ರಾಗಿಯನ್ನು
ಬೆಳೆಯುವ ರಾಜ್ಯವಾಗಿದೆ.
* ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ವರ್ಷ 1973 ನವಂಬರ್ 01,
* ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಮುಖ್ಯಮಂತ್ರಿ ಡಿ. ದೇವರಾಜ್ ಅರಸ್
🔰🔷️
* ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ಸೂಚಿಸಿದ
ಸಾಹಿತಿ ಚದುರಂಗ.
* ಕರ್ನಾಟಕವು 1956 ನವೆಂಬರ್ 1 ರಂದು ಏಕೀಕರಣವಾಯಿತು.
*ಎಸ್.ನಿಜಲಿಂಗಪ್ಪನವರು ಏಕೀಕರಣ ಕರ್ನಾಟಕದ ಮೊದಲ ಮುಖ್ಯಮಂತ್ರಿ ಆಗಿದ್ದವರು.
* ಡಿ.ದೇವರಾಜ್ ಅರಸ್‌ರವರು ಕರ್ನಾಟಕದ ಮೊದಲ ಹಿಂದುಳಿದ ವರ್ಗದ ಮುಖ್ಯಮಂತ್ರಿ
* ಕರ್ನಾಟಕದಲ್ಲಿ ಒಟ್ಟು 31 ಜಿಲ್ಲೆಗಳು ಇವೆ.
* ಕರ್ನಾಟಕದಲ್ಲಿ 4 ಕಂದಾಯ ವಿಭಾಗಗಳಿವೆ
(ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ)
* ಕರ್ನಾಟಕದ ಒಟ್ಟು ವಿಸ್ತೀರ್ಣ 1,91,791 ಚ.ಕಿ.ಮೀ.
* ಕರ್ನಾಟಕದ ಒಟ್ಟು ವಿಸ್ತೀರ್ಣ 74,051 ಚದರ ಮೈಲಿ
* ಕರ್ನಾಟಕದ ಉಕ್ಕಿನ ಮನುಷ್ಯ ಎಂದು ಹಳ್ಳಿಕೇರಿ ಗುದ್ದೆಪ್ಪರವರನ್ನು ಕರೆಯಲಾಗುತ್ತದೆ.
* ಮಂಗಳೂರು ಸಮಾಚಾರ್ ಕನ್ನಡದ ಮೊಟ್ಟ ಮೊದಲ
ಪತ್ರಿಕೆಯಾಗಿದೆ. (1843 ಜುಲೈ 1)
* ಹಿಡಿ ಶಾಸನವು ಕನ್ನಡದ ಮೊದಲ ಶಾಸನವಾಗಿದೆ.
* ವಿ.ವೆಂಕಟಪ್ಪ ಕರ್ನಾಟಕ ವಿಧಾನಸಭೆಯ ಮೊದಲ ಸ್ಪೀಕರ್
ಆಗಿದ್ದರು.
* ಕರ್ನಾಟಕ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿವೆ.
* ಕರ್ನಾಟಕ ರಾಜ್ಯದಲ್ಲಿ 5 ಲೋಕಸಭಾ ಕ್ಷೇತ್ರಗಳು ಪರಿಶಿಷ್ಟ
ಚಾತಿಗೆ ಮೀಸಲಾಗಿವೆ.
* ಕರ್ನಾಟಕ ರಾಜ್ಯದಲ್ಲಿ 12 ರಾಜ್ಯಸಭಾ ಸ್ಥಾನಗಳಿವೆ.
* ಕರ್ನಾಟಕ ರಾಜ್ಯದ ವಿಧಾನಸಭೆಯು 225 ಸದಸ್ಯರನ್ನು
ಹೊಂದಿದೆ.
* ಕರ್ನಾಟಕ ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳು ಪರಿಶಿಷ್ಟ
ಪಂಗಡಕ್ಕೆ ಮೀಸಲಾಗಿದೆ.
* ಕರ್ನಾಟಕ ರಾಜ್ಯದಲ್ಲಿ 36 ವಿಧಾನಸಭಾ ಕ್ಷೇತ್ರಗಳು ಪರಿಶಿಷ್ಟ
ಜಾತಿಗೆ ಮೀಸಲಾಗಿದೆ.
* ಕರ್ನಾಟಕ ರಾಜ್ಯದ ವಿಧಾನ ಪರಿಷತ್ 75 ಸದಸ್ಯರನ್ನು
ಹೊಂದಿದೆ.
*ಕರ್ನಾಟಕ ರಾಜ್ಯವು ಭಾರತದಲ್ಲಿ ಅತೀ ಹೆಚ್ಚು ಚಿನ್ನ
ಉತ್ಪಾದಿಸುವ ರಾಜ್ಯವಾಗಿದೆ.
🔰🔷️
* ದಸರಾ ಹಬ್ಬವು ಕರ್ನಾಟಕದ ನಾಡ ಹಬ್ಬವಾಗಿದೆ.
* ಪತ್ರಗಳ ಮೂಲಕ ನೆಪೋಲಿಯನ್ ಬೋನಾಪಾರ್ಟಿ
ಯೊಂದಿಗೆ ಕರ್ನಾಟಕದ ಅರಸ ಟಿಪ್ಪು ಸುಲ್ತಾನ್ ಸಂಪರ್ಕ
ಇಟ್ಟುಕೊಂಡಿದ್ದ.
* ಕರ್ನಾಟಕ ರಾಜ್ಯವು 6 ರಾಜ್ಯಗಳೊಂದಿಗೆ ಭೂಗಡಿಯನ್ನು
ಹೊಂದಿದೆ.
* ಕರ್ನಾಟಕ ರಾಜ್ಯವು ಆಂದ್ರಪ್ರದೇಶ, ತೆಲಂಗಾಣ,
ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು
ರಾಜ್ಯಗಳೊಂದಿಗೆ ಭೂಗಡಿಯನ್ನು ಹೊಂದಿದೆ.
* ಕನ್ನಡದ ರಾಷ್ಟ್ರ ಕವಿಗಳು
1) ಮಂಜೇಶ್ವರ ಗೋವಿಂದ ಪೈ
2) ಕುವೆಂಪು
3) ಜಿ.ಎಸ್.ಶಿವರುದ್ರಪ್ಪ
* ಕರ್ನಾಟಕ ರಾಜ್ಯದಲ್ಲಿ ಕಬ್ಬಿಣ, ತಾಮ್ರ ಮತ್ತು ಚಿನ್ನ ಮೂರು
ಅದಿರುಗಳು ಸಿಗುತ್ತವೆ.
* ಪಂಪ ಪ್ರಶಸ್ತಿಯು ಕರ್ನಾಟಕದಲ್ಲಿ ನೀಡುವ ಅತ್ಯುನ್ನತ
ಸಾಹಿತ್ಯ ಪ್ರಶಸ್ತಿ.ಪ್ರಶಸ್ತಿಯನ್ನು ಪತ್ರಿಕೋದ್ಯಮ ಕ್ಷೇತ್ರಕ್ಕೆ
ನೀಡಲಾಗುತ್ತದೆ.
* ಶಾಂತಲಾ ಪ್ರಶಸ್ತಿಯನ್ನು ನೃತ್ಯ ಕ್ಷೇತ್ರಕ್ಕೆ ನೀಡಲಾಗುತ್ತದೆ.
* ಕುಮಾರವ್ಯಾಸ ಪ್ರಶಸ್ತಿಯನ್ನು ಗಮಕ ಕಲೆ ಕ್ಷೇತ್ರಕ್ಕೆ
ನೀಡಲಾಗುತ್ತದೆ.
* ಕನ್ನಡದ ರತ್ನತ್ರಯರು ಪಂಪ, ಪೊನ್ನ, ರನ್ನ.
* ಕನ್ನಡದ ಕವಿ ಚಕ್ರವರ್ತಿಗಳು ಪೊನ್ನ, ರನ್ನ, ಜನ್ನ
* ಕರ್ನಾಟಕ ರಾಜ್ಯವು ವಿದ್ಯುನ್ಮಾನ, ತಂತ್ರಾಂಶ ಮತ್ತು ಜೈವಿಕ
ತಂತ್ರಜ್ಞಾನ ಸೇವೆಗಳನ್ನು ಅತ್ಯಧಿಕವಾಗಿ ರಫ್ತು ಮಾಡುತ್ತದೆ.
* ಟಿ. ಬಸವಲಿಂಗಪ್ಪರವರು ಕರ್ನಾಟಕದಲ್ಲಿ ಭೂಸಾ ಕೋಲಾಹಲವನ್ನು ಹುಟ್ಟು ಹಾಕಿದರು.
* ತಾಳಗುಂದ ಶಾಸನವು ಕರ್ನಾಟಕದ ಮೊದಲ ಸಂಸ್ಕೃತ
ಶಾಸನವಾಗಿದೆ.
* ಕರ್ನಾಟಕ ರಾಜ್ಯವು 1-4-2005 ರಂದು ಮೌಲ್ಯವರ್ದಿತ
ತೆರಿಗೆ (VAT)ನ್ನು ಅಳವಡಿಸಿಕೊಂಡಿದೆ.
* ಒಂದು ರಾಜ್ಯ, ಹಲವು ಜಗತ್ತುಗಳು (One state, many
worlds) ಇದು ಕರ್ನಾಟಕದ ಪ್ರವಾಸೋದ್ಯಮದ ಘೋಷವಾಕ್ಯವಾಗಿದೆ.
* ಕರ್ನಾಟಕದಲ್ಲಿ ಒಟ್ಟು 7 ಪೊಲೀಸ್ ವಲಯಗಳಾಗಿವೆ.
* ಕರ್ನಾಟಕದ ದಕ್ಷಿಣ ಭಾಗದಲ್ಲಿ ರಾಗಿಯನ್ನು ಪ್ರಧಾನ
ಬೆಳೆಯಾಗಿ ಬೆಳೆಯುತ್ತದೆ.
* ಕರ್ನಾಟಕದ ಕರಾವಳಿ ಪ್ರದೇಶವನ್ನು ಮ್ಯಾಕರಲ್ ಕರಾವಳಿ
ಎಂದು ರೂಢಿಗತವಾಗಿ ಕರೆಯುತ್ತಾರೆ.
* ಮ್ಯಾಕರಲ್ ಎಂದರೆ ಒಂದು ಮೀನಿನ ತಳಿಯಾಗಿದೆ.
🔰🔷️
* 1963ರಲ್ಲಿ ಕರ್ನಾಟಕ ಪೊಲೀಸ್ ಅಧಿನಿಯಮ ಜಾರಿಗೆ
ತಂದರು.
* ಕರ್ನಾಟಕದಲ್ಲಿರುವ ರೈಲು ಮಾರ್ಗದ ಸುಮಾರು ಉದ್ದ -
3100 ಕಿ.ಮೀ. ಕರ್ನಾಟಕದಲ್ಲಿರುವ ರೈಲು ಮಾರ್ಗವನ್ನು
ಬೆಂಗಳೂರಿನಿಂದ ತಮಿಳುನಾಡಿನ ಜೊಲಾರ್ ಪೇಟೆ
ನಡುವೆ 1859ರಲ್ಲಿ ಮಾರ್ಕ್ ಕಬ್ಬನ್‌ನ ಕಾಲದಲ್ಲಿ
ಹಾಕಲಾಯಿತು.
* 1993, ಮೇ 10 ರಂದು ಕರ್ನಾಟಕದಲ್ಲಿ ಪಂಚಾಯತ್
ರಾಜ್ ಕಾಯ್ದೆ ಅಸ್ತಿತ್ವಕ್ಕೆ ಬಂತು.
* ಭಾರತದ ಪ್ರಥಮ ಕೃಷಿ ಬೆಲೆ ಮುನ್ಸೂಚನೆ ಮಾದರಿಗಾಗಿ
ಕರ್ನಾಟಕ ಸರಕಾರವು ಮೈಕ್ರೋಸಾಫ್ಟ್ ತಂತ್ರಜ್ಞಾನ
ಕಂಪನಿಯೊಂದಿಗೆ ಬೆರೆತಿದೆ.
* ನಮ್ಮ ಮೆಟ್ರೋಗೆ ಕೆ.ಎಸ್.ಐ.ಎಸ್.ಎಫ್.ರವರು ರಕ್ಷಣೆ
ನೀಡುತ್ತಾರೆ.
ಕರ್ನಾಟಕ ರಾಜ್ಯದಲ್ಲಿ ಸರಕಾರದ ಸಾಧನೆಗಳನ್ನು
ಪ್ರದರ್ಶಿಸುವ ಜಾಲ ಆಧಾರಿತ ವೇದಿಕೆ “ಪ್ರತಿಬಿಂಬವನ್ನು
ಪ್ರಾರಂಭವಾಯಿತು.