Karnataka Civil Police questions and answers pdf

Karnataka Civil Police questions and answers pdf

Important questions in Karnataka police exams and KPSC exam 


12 ಅನುಸೂಚಿಗಳು🍀

1ನೇ ಅನುಸೂಚಿ - ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿವರಗಳು

2ನೇ ಅನುಸೂಚಿ – ರಾಷ್ಟ್ರಪತಿಗಳು, ರಾಜ್ಯಪಾಲರು, ಕೇಂದ್ರ ಮತ್ತು ರಾಜ್ಯ ಶಾಸಕಾಂಗಗಳ ಸಭಾಪತಿಗಳು, ಸುಪ್ರಿಂಕೋರ್ಟ್‌ ಹಾಗೂ ಹೈಕೋರ್ಟ್‌ ನ್ಯಾಯಾಧೀಶರ, ಸಿಎಜಿ ರವರ ವೇತನ ಮತ್ತು ಭತ್ಯೆಗೆ ಸಂಬಂಧಿಸಿದೆ.

3ನೇ ಅನುಸೂಚಿ – ಸಚಿವರು, ಸಂಸತ್‌ ಸದಸ್ಯರು, ಸುಪ್ರಿಂಕೋರ್ಟ್‌ ಹಾಗೂ ಹೈಕೋರ್ಟ್‌ ನ್ಯಾಯಾಧೀಶರು ಹಾಗೂ ಸಿಎಜಿ ರವರ ಪ್ರಮಾಣ ವಚನದ ಬಗ್ಗೆ ತಿಳಿಸುತ್ತದೆ.

4ನೇ ಅನುಸೂಚಿ – ರಾಜ್ಯ ಸಭೆಗೆ, ವಿವಿಧ ರಾಜ್ಯ ಮತ್ತು ಕೇಂದಾಡಳಿತ ಪ್ರದೇಶಗಳ ರಾಜ್ಯಸಭಾ ಸ್ಥಾನಗಳ ಹಂಚಿಕೆ

5ನೇ ಅನುಸೂಚಿ - ಅನುಸೂಚಿತ ಪ್ರದೇಶಗಳ ಮತ್ತು ಪರಿಶಿಷ್ಟ ಬುಡಕಟ್ಟುಗಳ ಆಡಳಿತ ಮತ್ತು ನಿಯಂತ್ರಣ

6ನೇ ಅನುಸೂಚಿ – ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರ, ಮೀಜೋರಾಂಗಳಲ್ಲಿರುವ ಬುಡಕಟ್ಟು ಪ್ರದೇಶಗಳ ಆಡಳಿತ ಮತ್ತು ನಿಯಂತ್ರಣ

7ನೇ ಅನುಸೂಚಿ – ಕೇಂದ್ರ, ರಾಜ್ಯ, ಸಮವರ್ತಿ ಪಟ್ಟಿಗಳ ವಿವರಣೆ

8ನೇ ಅನುಸೂಚಿ – 22 ಅಧಿಕೃತ ಭಾಷೆಗಳ ವಿವರ

9ನೇ ಅನುಸೂಚಿ – ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಂಗೀಕರಿಸಿದ ಭೂಸುಧಾರಣೆ ಮತ್ತು ಇತರೆ ಮುಖ್ಯ ಕಾಯ್ದೆಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ ತಡೆಯಲು ನಮೂದಿಸಲಾಗಿದೆ.

10ನೇ ಅನುಸೂಚಿ – ಪಕ್ಷಾಂತರ ನಿಷೇಧ ಕಾನೂನು

11ನೇ ಅನುಸೂಚಿ – ಪಂಚಾಯತ್‌ ರಾಜ್‌ ಸಂಸ್ಥೆಗಳು ಮತ್ತು ಅವುಗಳ ಅಧಿಕಾರ ಕಾರ್ಯಗಳು

12ನೇ ಅನುಸೂಚಿ – ಮುನ್ಸಿಪಾಲಿಟಿಗಳ ಅಧಿಕಾರ ಮತ್ತು ಕಾರ್ಯಗಳು.

🔶 ರಾಷ್ಟ್ರೀಯ ಹೆಣ್ಣು ಮಕ್ಕಳ ದಿ‌ನ - ಜನವರಿ 24

🔶 ಅಂತರಾಷ್ಟ್ರೀಯ ಹೆಣ್ಣು ಮಗು ದಿನ -  ಅಕ್ಟೋಬರ್ 11

🔶 ಅಂತರರಾಷ್ಟ್ರೀಯ ಮಹಿಳಾ ದಿನ - ಮಾರ್ಚ್ 08

🔶 ರಾಷ್ಟ್ರೀಯ ‌ಮಹಿಳಾ ಸಬಲೀಕರಣ ವರ್ಷ 2001

🔶 ರಾಷ್ಟ್ರೀಯ 
ಮಹಿಳಾ ದಿನ - Feb 13.

🔶 ಅಂತರರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನ - October 15.

✍️ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು 2008ರಲ್ಲಿ ಪ್ರಥಮ ಬಾರಿಗೆ ಆಚರಿಸಲಾಯಿತು.

👩‍🦰 ಹೆಣ್ಣು ಮಕ್ಕಳಿಗೆ ಲಭ್ಯವಿರುವ ಯೋಜನೆಗಳು 👇👇

1. ಸುಕನ್ಯಾ ಸಮೃದ್ಧಿ ಯೋಜನೆ
2. ಧನಲಕ್ಷೀ
3. ಆರಟಿಇ
4. ಭೇಟಿ ಬಚಾವೋ ಬೇಟೆ ಪಡಾವೋ (22-01-2015ರಂದು ಮೋದಿಯಿಂದ ಹರಿಯಾಣದಲ್ಲಿ ಪ್ರಾರಂಭ)

🌴🌳 ರಾಜ್ಯದಲ್ಲಿ ವೃದ್ಧಿಸಿದ ಕಾಂಡ್ಲಾ ಕಾಡು

🌳 ಬಿಡುಗಡೆ ಮಾಡಿರುವ ಇಲಾಖೆ:- ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಇಲಾಖೆ

🌳 ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ

☘️ ಕರ್ನಾಟಕದಲ್ಲಿ ಕಾಂಡ್ಲಾ ಅರಣ್ಯ ಹೆಚ್ಚಳವಾಗಿರುವ ಜಿಲ್ಲೆಗಳು

> ಉತ್ತರ ಕನ್ನಡ-2.57 ಚ.ಕಿ.ಮೀ 
> ಉಡುಪಿ-1.69
> ದಕ್ಷಿಣ ಕನ್ನಡ-0.45

 ☘️ ಭಾರತದಲ್ಲಿ ಕಾಂಡ್ಲಾ ಅರಣ್ಯ ವೃದ್ಧಿಸಿದ ರಾಜ್ಯಗಳು

> ಒರಿಸ್ಸಾ-8.34 ಚ.ಕಿ.ಮೀ
> ಮಹಾರಾಷ್ಟ್ರ-4.02
> ಕರ್ನಾಟಕ-2.57
> ಪಶ್ಚಿಮ ಬಂಗಾಳ-1.66
> ಗೋವಾ-1.34

❇️ Don't Confused

 🏛 ಖೇಲೋ ಇಂಡಿಯಾ ಯೂತ್ ಗೇಮ್ಸ್👇👇

 ➢ 1ನೇ ಆವೃತ್ತಿ 2018: ನವದೆಹಲಿ
 ➢ 2ನೇ ಆವೃತ್ತಿ 2019: ಪುಣೆ, ಮಹಾರಾಷ್ಟ್ರ
 ➢ 3ನೇ ಆವೃತ್ತಿ 2020: ಗುವಾಹಟಿ, ಅಸ್ಸಾಂ
 ➢ 4ನೇ ಆವೃತ್ತಿ 2021 : ಪಂಚಕುಲ, ಹರಿಯಾಣ

 🏛 ಖೇಲೋ ಇಂಡಿಯಾ ಯೂನಿವರ್ಸಿಟಿ ಆಟಗಳು👇

 ➢ ಮೊದಲನೇ ಆವೃತ್ತಿ 2020: ಭುವನೇಶ್ವರ್ ಒಡಿಶಾ
➢ ಎರಡನೇ ಆವೃತ್ತಿ 2021: ಬೆಂಗಳೂರು, ಕರ್ನಾಟಕ

 🏛 ಖೇಲೋ ಇಂಡಿಯಾ ವಿಂಟರ್ ಗೇಮ್ಸ್👇👇

 ➢ ಮೊದಲನೇ ಆವೃತ್ತಿ 2020: ಗುಲ್ಮಾರ್ಗ್ ಜಮ್ಮು ಮತ್ತು ಕಾಶ್ಮೀರ
➢ ಎರಡನೇ ಆವೃತ್ತಿ 2021 : ಗುಲ್ಮಾರ್ಗ್ ಜಮ್ಮು ಮತ್ತು ಕಾಶ್ಮೀರ

 ➢ ಖೇಲೋ ಇಂಡಿಯಾ ಐಸ್ ಹಾಕಿ ಟೂರ್ನಮೆಂಟ್ 2021 ಕಾರ್ಗಿಲ್ ಲಡಾಖ್‌ನ ಚಿಕ್ತಾನ್‌ನಲ್ಲಿ ಪ್ರಾರಂಭವಾಗುತ್ತದೆ.

 ➢ ಮೊದಲ ಖೇಲೋ ಇಂಡಿಯಾ ಝನ್ಸ್ಕಾರ್ ಚಳಿಗಾಲದ ಕ್ರೀಡಾ ಉತ್ಸವ 2021 ಕಾರ್ಗಿಲ್, ಲಡಾಖ್‌ನಲ್ಲಿ ಪ್ರಾರಂಭವಾಗುತ್ತದೆ.

 ══━━━༒  ❉ ༒━━━══

💠ಭಾರತದ ರಾಜವಂಶಗಳು ಮತ್ತು ಅವರ ಸ್ಥಾಪಕರು💠
🌹🌹🌹🌹🌹🌹🌹🌹🌹

 📌ಖಿಲ್ಜಿ ರಾಜವಂಶ (ಉತ್ತರ ಭಾರತ) - ಜಲಾಲ್-ಉದ್-ದಿನ್ ಖಿಲ್ಜಿ

 📌ತುಘಲಕ್ ರಾಜವಂಶ (ಉತ್ತರ ಭಾರತ) - ಘಿಯಾಸ್-ಉದ್-ದಿನ್ ತುಘಲಕ್

 📌ಲೋಧಿ ರಾಜವಂಶ (ಉತ್ತರ ಭಾರತ) - ಬಹಲೋಲ್ ಲೋಧಿ

📌 ಮೊಘಲ್ ರಾಜವಂಶ (ಭಾರತೀಯ ಉಪಖಂಡದ ದೊಡ್ಡ ಭಾಗ) - ಬಾಬರ್

 📌 ಹರಿಯಂಕಾ ರಾಜವಂಶ (ಮಗಧ) - ಬಿಂಬಿಸಾರ

 📌 ನಂದ ರಾಜವಂಶ (ಮಗಧ) - ಮಹಾಪದ್ಮಾನಂದ

 📌 ಚೋಳ ರಾಜವಂಶ, ಆದಿ (ಚೋಳಮಂಡಲಮ) - ಕರಿಕಾಲ

📌 ಗುಪ್ತಾ ರಾಜವಂಶ (ಮಗಧ) - ಶ್ರೀಗುಪ್ತ

 📌ಚಾಲುಕ್ಯ ಬಾದಾಮಿ ರಾಜವಂಶ (ಬಾದಾಮಿ) - ಪುಲ್ಕೇಶಿನ್ I.

 📌ಪಲ್ಲವ ರಾಜವಂಶ (ಕಾಂಚಿ) - ಸಿಂಘ ವಿಷ್ಣು

 📌ಚಾಲುಕ್ಯ ವೆಂಗಿ ರಾಜವಂಶ (ವೆಂಗಿ) - ವಿಷ್ಣು ವರ್ಷಾನ

 📌ರಾಷ್ಟ್ರಕೂಟ ರಾಜವಂಶ (ಮಹಾರಾಷ್ಟ್ರ) - ದಂತಿ ದುರ್ಗಾ

 📌ಪಾಲಾ ರಾಜವಂಶ (ಬಂಗಾಳ) - ಗೋಪಾಲ

 📌 ಚೋಳ ರಾಜವಂಶ (ತಮಿಳು ಪ್ರದೇಶ) - ವಿಜಯಾಲಯ

 📌ಗುಲಾಮ ರಾಜವಂಶ (ಉತ್ತರ ಭಾರತ) - ಕೂತುಬುದಿನ  ಐಬಾಕ್

 📌ಮೌರ್ಯ ರಾಜವಂಶ (ಮಗಧ) - ಚಂದ್ರಗುಪ್ತ ಮೌರ್ಯ

 📌ಸುಂಗಾ ರಾಜವಂಶ (ಮಗಧ) - ಪುಶ್ಯಮಿತ್ರ ಸುಂಗ

📌 ಕನ್ವಾ ರಾಜವಂಶ (ಮಗಧ) - ವಾಸುದೇವ

 📌 ಶಾತವಾಹನ ರಾಜವಂಶ (ಮಹಾರಾಷ್ಟ್ರ) - ಸಿಮುಕ

 📌ಕುಶನ್ ರಾಜವಂಶ (ಪಶ್ಚಿಮ-ಉತ್ತರ ಭಾರತ) - ಕ್ಯಾಡ್ಫೈಸ್

❇️ಭಾರತದ ರಾಜ್ಯಗಳ ಹಿರಿಮೆ❇️

   *ಅತ್ಯಧಿಕ ಪ್ರಮಾಣದಲ್ಲಿ ಅರಣ್ಯ ಪ್ರದೇಶ   ಹೊಂದಿರುವ ರಾಜ್ಯ✓ಮಧ್ಯಪ್ರದೇಶ

*ಅತಿ ಹೆಚ್ಚು ಪ್ರಮಾಣದ ಖನಿಜ ಉತ್ಪಾದಿಸುವ ರಾಜ್ಯ✓ಜಾರ್ಖಂಡ

*ಅತ್ಯಧಿಕ ಪ್ರಮಾಣದಲ್ಲಿ ಸಕ್ಕರೆ ಉತ್ಪಾದಿಸುವ ರಾಜ್ಯ✓ಉತ್ತರ ಪ್ರದೇಶ್

*ಅತ್ಯಧಿಕ ಪ್ರಮಾಣದಲ್ಲಿ ಗೋಧಿ ಉತ್ಪಾದಿಸುವ ರಾಜ್ಯ✓ಉತ್ತರ ಪ್ರದೇಶ

*ಅತ್ಯಧಿಕ ಪ್ರಮಾಣದಲ್ಲಿ ಅಕ್ಕಿ ಉತ್ಪಾದಿಸುವ ರಾಜ್ಯ✓ಪಶ್ಚಿಮ ಬಂಗಾಳ

*ಅತ್ಯಧಿಕ ಪ್ರಮಾಣದಲ್ಲಿ ಚಹಾ ಉತ್ಪಾದಿಸುವ ರಾಜ್ಯ✓ಅಸ್ಸಾಂ

*ಅತ್ಯಧಿಕ ಪ್ರಮಾಣದಲ್ಲಿ ಹತ್ತಿಉತ್ಪಾದಿಸುವ ರಾಜ್ಯ✓ಗುಜರಾತ್

*ಅತ್ಯಧಿಕ ಪ್ರಮಾಣದಲ್ಲಿ ಕಬ್ಬು ಉತ್ಪಾದಿಸುವ ರಾಜ್ಯ✓ಉತ್ತರ ಪ್ರದೇಶ

*ಗಂಧದ ನಾಡು ಎಂದು ಯಾವ ರಾಜ್ಯವನ್ನು ಕರೆಯಲಾಗುತ್ತದೆ✓ಕರ್ನಾಟಕ
🔰🔰🔰🔰🔰🔰🔰🔰🔰🔰

💥ಕರ್ನಾಟಕ ಸರ್ಕಾರದ ಯೋಜನೆಗಳು💥
⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉
* ರೈತ ಮಿತ್ರ ಯೊಜನೆ - 2000-01

* ಭೂಚೇತನ ಯೋಜನೆ  - 2009-10
 
* ಸುವರ್ಣ ಭೂಮಿ ಯೋಜನೆ - 2008-09

* ಸಾವಯವ ಭಾಗ್ಯ - 2013-14

* ಕ್ಷೃಷಿ ಭಾಗ್ಯ - 2014

* ಅಮೃತ ಭೂಮಿ ಯೋಜನೆ - 2013-14

* ರೈತ ಸಂಜೀವಿನಿ ಯೋಜನೆ - 2011-12

* ಕ್ಷೀರ ಭಾಗ್ಯ ಯೋಜನೆ - 2013

* ಯಶಸ್ವಿವಿನಿ ಯೋಜನೆ - 2003

* ಅನ್ನ ಭಾಗ್ಯ ಯೋಜನೆ - 2013

* ಸಂಧ್ಯಾ ಸುರಕ್ಷಾ ಯೋಜನೆ - 2007

* ಆದರ್ಶ ವಿವಾಹ ಯೋಜನೆ - 2010

* ಆಮ್ ಆದ್ಮಿ ಭೀಮಾ ಯೋಜನೆ - 2008

* ಜನಶ್ರೀ ಯೋಜನೆ - 2013

* ಅಂಬೆಡ್ಕರ್ ವಸತಿ ಯೋಜನೆ - 1991-92

* ಭಾಗ್ಯ ಲಕ್ಷ್ಮೀ ಯೋಜನೆ - 2008

* ಜನನಿ ಸುರಕ್ಷಾ ಯೋಜನೆ - 2010

* ಮಡಿಲು ಯೋಜನೆ - 2007

* ತಾಯಿ ಭಾಗ್ಯ ಯೋಜನೆ - 2014

* ಜ್ಯೋತಿ ಸಂಜೀವಿನಿ ಯೋಜನೆ - 2012

* ಶಾದಿ ಭಾಗ್ಯ - 2013

* ಭೂ ಒಡೆತನ ಯೋಜನೆ - 2009

* ಗಂಗಾ ಕಲ್ಯಾಣ ಯೋಜನೆ - 1996-97

* ಆರೋಗ್ಯ ವೇ ಭಾಗ್ಯ ಯೋಜನೆ-2013-14

* ವಿಕಲಾಂಗ ಪಿಂಚಣಿ ಯೋಜನೆ - 2007.
⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉

🌷 ಗುಪ್ತರ ದೇವಾಲಯಗಳು 
        ( ನಾಗರ ಶೈಲಿ )
=====================
☘ ತಿಗಾವಾದ - ವಿಷ್ಣು ದೇವಾಲಯ

☘ ಭೂಮರಾ - ಶಿವಾಲಯ

☘ ನಾಚನಾ - ಶಿವಪಾರ್ವತಿ ದೇವಾಲಯ

☘ ದೇವಘಡ್ - ದಶಾವತಾರ ದೇವಾಲಯ

🌷 ಚೋಳರ ದೇವಾಲಯಗಳು
     ( ದ್ರಾವಿಡ ಶೈಲಿ )
====================
☘ ತ್ರಿಭುವನ - ಕಂಕರೇಶ್ವರ ದೇವಾಲಯ

☘ ದಾರಾಸುರಂ - ಐರಾವತೇಶ್ವರ

☘ ಗಂಗೈಕೊಂಡ - ಬೃಹದೀಶ್ವರ

☘ ತಂಜಾವೂರ್ - ರಾಜರಾಜೇಶ್ವರ
 
☘ ನೆಲ್ಲೂರ್ - ಕೊರಂಗನಾಥ್

🌷 ಚಾಲುಕ್ಯರ ದೇವಾಲಯಗಳು 
           ( ವೇಸರ್ ಶೈಲಿ )
======================
☘ ಐಹೊಳೆ - ಲಾಡಖಾನ್

☘ ಬಾದಾಮಿ - ಮಹಾಕೂಟೇಶ್ವರ

☘ ಪಟ್ಟದಕಲ್ಲು - ವಿರೂಪಾಕ್ಷ

☘ ಮಹಾಕೂಟ - ಸಂಗಮೇಶ್ವರ

🌷 ಹೊಯ್ಸಳರ ದೇವಾಲಯಗಳು 
         ( ಹೊಯ್ಸಳ ಕಲೆ )
======================
☘ ಬೇಲೂರು - ಚೆನ್ನಕೇಶವ ದೇವಾಲಯ

☘ ಹಳೆಬೀಡು - ಹೊಯ್ಸಳೇಶ್ವರ

☘ ಮೇಲುಕೋಟೆ - ಚೆಲುವನಾರಾಯಣಸ್ವಾಮಿ

☘ ಸೋಮನಾಥಪುರ - ಕೇಶವಾಲಯ

ಕೆಲವು ಪ್ರಮುಖ ವರದಿಗಳು   


💐 ಆಯೋಗ : ••┈ ಬಲವಂತರಾಯ್ ಮೆಹ್ತಾ ಸಮಿತಿ(1957)
💐 ಉದ್ದೇಶ : ••┈ ವಿಕೇಂದ್ರಿಕರಣ ವ್ಯವಸ್ಥೆಯ ಸುಧಾರಣೆಗಳು ಮತ್ತು ಪಂಚಾಯತ್ ರಾಜ್ ಸ್ಥಾಪನೆ

💐 ಆಯೋಗ : ••┈ ಕೆ.ಸಂತಾನಂ ಸಮಿತಿ (1962-64)
💐 ಉದ್ದೇಶ : ••┈┈ ಭ್ರಷ್ಟಚಾರ ನಿರ್ಮೂಲನೆ

💐 ಆಯೋಗ : • ಅಶೋಕ ಮೆಹ್ತಾ ಸಮಿತಿ (1977-78)
💐. ಉದ್ದೇಶ : • ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ

💐 ಆಯೋಗ : •• ಎಲ್ ಎಂ ಸಿಂಘ್ವಿ ಸಮಿತಿ (1986)
💐 ಉದ್ದೇಶ : • ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ

💐 ಆಯೋಗ : •• ಸರ್ಕಾರಿಯಾ ಆಯೋಗ (1983-1988)
💐 ಉದ್ದೇಶ : ••• ಕೇಂದ್ರ ಮತ್ತು ರಾಜ್ಯಗಳ ಸಂಬಂಧ

💐 ಆಯೋಗ : ••• ವೈ ಕೆ ಅಲಘ ಸಮಿತಿ (2000-01)
💐 ಉದ್ದೇಶ : ••┈┈• ನಾಗರೀಕ ಸೇವಾ ಪರೀಕ್ಷಾ ಪದ್ಧತಿ ಪರಿಶೀಲನೆ

💐 ಆಯೋಗ : ••┈• ಎಂ ಎನ್ ವೆಂಕಟಾಚಲಯ್ಯ ಆಯೋಗ (2000-02)
💐 ಉದ್ದೇಶ : ••┈┈┈┈• ಸಂವಿಧಾನ ಪುನರ್ವಿಮರ್ಶೆಯ ಆಯೋಗ

💐 ಆಯೋಗ : ••┈┈┈┈• ರಾಜೇಂದ್ರ ಸಾಚಾರ್ ಸಮಿತಿ(2006-06)
💐ಉದ್ದೇಶ : ••┈┈┈┈• ಭಾರತೀಯ ಮುಸ್ಲಿಂರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಗಳು

💐ಆಯೋಗ : ••┈┈┈┈• ರಂಗನಾಥ್ ಮಿಶ್ರಾ ಸಮಿತಿ(2007-09)
💐ಉದ್ದೇಶ : ••┈┈┈┈• ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ

💐 ಆಯೋಗ : ••┈┈┈┈• ಎಂ ನರಸಿಂಹಮ್ ಸಮಿತಿ(1991-98)
💐 ಉದ್ದೇಶ : ••┈┈┈┈• ಬ್ಯಾಕಿಂಗ್ ವಲಯದ ಸುಧಾರಣೆಗಳು

💐 ಆಯೋಗ : ••┈┈┈┈• ಆರ್ ಎನ್ ಮಲ್ಹೋತ್ರಾ ಸಮಿತಿ(1993-94)
💐 ಉದ್ದೇಶ : ••┈┈┈┈• ವಿಮೆ ಸುಧಾರಣೆಗಳು

💐 ಆಯೋಗ : ••┈┈┈┈• ಜೆವಿಪಿ ಸಮಿತಿ(1948)
💐 ಉದ್ದೇಶ : ••┈┈┈┈• ರಾಜ್ಯಗಳ ಪುನರ್ವಿಂಗಡಣೆ ಕುರಿತು ಚರ್ಚೆ

💐 ಆಯೋಗ : ••┈┈┈┈• ಭಗವಾನ್ ಸಹಾಯ್ ಸಮಿತಿ(1970)
💐 ಉದ್ದೇಶ : ••┈┈┈┈• ರಾಜ್ಯಪಾಲರ ಪಾತ್ರ ಮತ್ತು ಕರ್ತವ್ಯಗಳ ಪರಿಶೀಲನೆ

💐 ಆಯೋಗ : ••┈┈┈┈• ಸ್ವರಣ್ ಸಿಂಗ್ ಸಮಿತಿ(1976)
💐 ಉದ್ದೇಶ : ••┈┈┈┈• ಸಂವಿಧಾನದಲ್ಲಿ ಬೇಕಾಗುವ ಬದಲಾವಣೆಗಳು

💐 ಆಯೋಗ : ••┈┈┈┈• ಯಶಪಾಲ್ ಸಮಿತಿ (1993)
💐 ಉದ್ದೇಶ : ••┈┈┈┈• ಉನ್ನತ ಶಿಕ್ಷಣದ ಪುನಶ್ಚೇತನ ಮತ್ತು ಸುಧಾರಣೆ

💐 ಆಯೋಗ : ••┈┈┈┈• ಯುಗಂಧರ್ ಸಮಿತಿ (2001)
💐 ಉದ್ದೇಶ : ••┈┈┈┈• ಅಧಿಕಾರಿಗಳ ಸೇವೆಯಲ್ಲಿನ ತರಬೇತ

💐 ಆಯೋಗ : ••┈┈┈┈• ಪಿ ಸಿ ಹೋಟಾ ಸಮಿತಿ (2004)
💐 ಉದ್ದೇಶ : ••┈┈┈┈• ನಾಗರೀಕ ಸೇವೆಗಳ ಸುಧಾರಣೆಗಳು

💐 ಆಯೋಗ : ••┈┈┈┈• ಎಂ ವೀರಪ್ಪಮೊಹ್ಲಿ ಆಯೋಗ(2005)
💐 ಉದ್ದೇಶ : ••┈┈┈┈• ಎರಡನೇ ಆಡಳಿತ ಸುಧಾರಣಾ ಆಯೋಗ

💐 ಆಯೋಗ : ••┈┈┈┈• ಮದನ್ ಮೋಹನ ಪುಂಚ್ಛಿ ಆಯೋಗ(2007)
💐 ಉದ್ದೇಶ : ••┈┈┈┈• ಕೇದ್ರ ರಾಜ್ಯ ಸಂಬಂಧಗಳ ಎರಡನೇ ಆಯೋಗ

💐 ಆಯೋಗ : ••┈┈┈┈• ಬಿ ಎನ್ ಶ್ರೀಕೃಷ್ಣ ಸಮಿತಿ(2010)
💐 ಉದ್ದೇಶ : ••┈┈┈┈• ತೆಲಂಗಾಣ ರಾಜ್ಯ ಸ್ಥಾಪನೆ

💐 ಆಯೋಗ : ••┈┈┈┈• ಎನ್ ಎನ್ ವಾಂಚೂ ಸಮಿತಿ
💐 ಉದ್ದೇಶ : ••┈┈┈┈• ಕೈಗಾರಿಕೆಗಳ ಅಭಿವೃದ್ದಿ ಹಾಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ

💐 ಆಯೋಗ : ••┈┈┈┈• ಮಸಾನಿ ಸಮಿತಿ(1959)
💐 ಉದ್ದೇಶ : ••┈┈┈┈• ಸಾರಿಗೆ ಧೋರಣೆ ಮತ್ತು ಸಮನ್ವಯ ಸಮಿತಿ

💐 ಆಯೋಗ : ••┈┈┈┈ ಪೊ•ರಾಧಾಕೃಷ್ಣನ್ ವರದಿ(2007)
ಉದ್ದೇಶ : ••┈┈┈┈ ಭಾರತದಲ್ಲಿ ಕೃಷಿ ಋಣಭಾರದ(ಸಾಲಗಾರಿಕೆಯ) ಮೇಲಿನ ವರದಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು