Top 50 important questions in all exam
Pc PSI FDA SDA exam important questions top 50
Pc syllabus important questions in Karnataka police exams
❇️✍️ಭಾರತದ ಅಣು ಸ್ಥಾವರಗಳು✍️
✍️🌹📚🌱🌱🌱🌱🌱✍️✍️
1-MH - ತಾರಾಪೂರ
ಅತಿ ಹಳೆಯ & ಅತಿ ದೊಡ್ಡ
ಸಹಾಯ-USA👈
2- UP- ನರೋರಾ👈
3-Gujarat- ಕಕ್ರಪಾರ
ಸಹಾಯ - ರಷ್ಯಾ🌱
4-ರಾವತ್ ಭಾಟ್- ರಾಜಸ್ತಾನ
ಸಹಾಯ- ಕೆನಡಾ
ಚಂಬಲ್ ನದಿ
5 - ಕೈಗಾ-ಕರ್ನಾಟಕ
ಸಹಾಯ- ರಷ್ಯಾ
ಕಾಳಿನದಿ🌱
6-TN- ಕಲ್ಪಕಂ-( ಇಂ.ಗಾಂದಿ)
ಪೂರ್ಣ ದೇಶಿ ನಿರ್ಮಿತ
7-TN- ಕುದಂಕುಲಂ
ಸಹಾಯ - ರಷ್ಯಾ
ಪ್ರಗತಿಯಲ್ಲಿವೆ*ಸಿಂಪಲ್ ✍
MH- ಜೈತಾಪೂರ- ಪ್ರಾನ್ಸ್
AP-ಕೊವ್ವಾದಾ - US
Guj- ಮಿಥಿವಿರ್ಧಿ - US
WB- ಹರಿಪುರ. ರಷ್ಯಾ✍
🌷🌷🌷🌷🌷🌷🌷🌷🌷🌷🌷
📚ನಿಮಗೆ ತಿಳದಿರಲಿ 😎📚✍
೧)ಭಾರತದ ಮ್ಯಾಂಚೆಸ್ಟರ್ ಅಥವಾ ಕಾಟನೋಪೊಲೀಸ್ - ಅಹಮದಬಾದ್
೨) ಉತ್ತರದ ಮ್ಯಾಂಚೆಸ್ಟರ್ - ಕಾನ್ಪುರ
೩) ದಕ್ಷಿಣದ ಮ್ಯಾಂಚೆಸ್ಟರ್ - ಕೊಯಮತ್ತೂರು
೪)ಪೂರ್ವದ ಮ್ಯಾಂಚೆಸ್ಟರ್ - ಕಲ್ಕತ್ತಾ
೫)ಪಶ್ಚಿಮದ ಮ್ಯಾಂಚೆಸ್ಟರ್ - ಅಹಮದಾಬಾದ
೬)ಕರ್ನಾಟಕದ ಮ್ಯಾಂಚೆಸ್ಟರ್ - ದಾವಣಗೆರೆ
೭) ಏಷ್ಯಾದ ಮ್ಯಾಂಚೆಸ್ಟರ್ - ಶಾಂಗೈ
೮) ವಿಶ್ವದ ಮ್ಯಾಂಚೆಸ್ಟರ್ - ಇಂಗ್ಲೆಂಡ್✍️📚
🌹ಭಾರತದ ಪ್ರಧಾನ ಮಂತ್ರಿಗಳು🌹
✍️ 🌹NOTE IT🍂
@creativekas
✍ಜವಾಹರ್ಲಾಲ್ ನೆಹರು 1947-1964
✍ ಲಾಲ್ ಬಹದ್ದೂರ್ ಶಾಸ್ತ್ರಿ1964-1966
✍ ಗುಲ್ಜಾರಿ ಲಾಲ್ ನಂದಾ ( ಹಂಗಾಮಿ) 1966 -1966
✍ ಇಂದಿರಾಗಾಂಧಿ 1966-1977
✍ ಮುರಾರ್ಜಿ ದೇಸಾಯಿ 1977-1979
✍ ಚೌಧುರಿ ಚರಣ್ ಸಿಂಗ್1979-1980
✍ ಇಂದಿರಾಗಾಂಧಿ1980-1984
✍ ರಾಜೀವ್ ಗಾಂಧಿ 1984-1989
✍ವಿಶ್ವನಾಥ್ ಪ್ರತಾಪ್ ಸಿಂಗ್1989-1990
✍ ಚಂದ್ರಶೇಖರ್1990-1991
✍ ಪಿ. ವಿ. ನರಸಿಂಹ ರಾವ್ 1991-1996
✍ ಅಟಲ್ ಬಿಹಾರಿ ವಾಜಪೇಯಿ1996-1996
✍ ಎಚ್ ಡಿ ದೇವೇಗೌಡ1996-1997
✍ ಇಂದ್ರಕುಮಾರ್ ಗುಜ್ರಾಲ್1997-1998
✍ ಅಟಲ್ ಬಿಹಾರಿ ವಾಜಪೇಯಿ1998-2004
✍ ಡಾ ಮನಮೋಹನ್ ಸಿಂಗ್2004-2014
✍ ನರೇಂದ್ರ ಮೋದಿ 2014- .......
✍ವಿವಿಧ ಜೀವಿಗಳ ಉಸಿರಾಟದ ಅಂಗಗಳು🐠🕷🐜🦣✍IMP
🔮 ಕೀಟಗಳು➖ ಟ್ರೇಕಿಯ
🔮 ಮೀನುಗಳು ➖ ಕಿವಿರು
🔮ಕಪ್ಪೆ ➖ ಚರ್ಮ ಮತ್ತು ಶ್ವಾಸಕೋಶ
🔮 ಮಾನವ ➖ ಶ್ವಾಸಕೋಶ
🔮 ಸಸ್ಯಗಳು ➖ ಪತ್ರರಂದ್ರಗಳು
🔮ಎರೆಹುಳು➖ ಚರ್ಮ
🔮ಮೃದ್ವಂಗಿ ➖ ಟಿನೀಡಿಯಾ
🔮 ಕಂಟಕಚರ್ಮಿ ➖ ನಳಿಕಾಪಾದ
🔰🔰🔰🔰🔰🔰🔰🔰🔰🔰
🏛 ನೀತಿ ಆಯೋಗ್ (NITI Aayog)
🔷 ರಚನೆ: 01 ಜನವರಿ 2015
🔷 ಪ್ರಧಾನ ಕಛೇರಿ: ನವದೆಹಲಿ
🔷 ಅಧ್ಯಕ್ಷರು: ನರೇಂದ್ರ ಮೋದಿ
🔷 ಉಪಾಧ್ಯಕ್ಷರು: ಸುಮನ್ ಕೆ ಬೆರಿ (Updated)
🪀 ಸಿಇಓ: ಅಮಿತಾಬ್ ಕಾಂತ್
======================
🎧 ಭಾರತದ ಕಛೇರಿಗಳ ಪ್ರಮುಖ ಮುಖ್ಯಸ್ಥರು (Important heads of offices of India)
🛩️ ಭಾರತದ ಮುಖ್ಯ ನ್ಯಾಯಮೂರ್ತಿ: ಎನ್. ವಿ. ರಮಣ.
🛩️ ಭಾರತದ ಮುಖ್ಯ ಚುನಾವಣಾ ಆಯುಕ್ತ: ಸುಶೀಲ್ ಚಂದ್ರ
🛩️ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ): ಗಿರೀಶ್ ಚಂದ್ರ ಮುರ್ಮು
🛩️ ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್: ಸೋನಾಲಿ ಸಿಂಗ್
🛩️ ಭಾರತದ ಅಟಾರ್ನಿ ಜನರಲ್: ಕೆ ಕೆ ವೇಣುಗೋಪಾಲ್
🛩️ ರಾಷ್ಟ್ರೀಯ ಭದ್ರತಾ ಸಲಹೆಗಾರ: ಅಜಿತ್ ದೋವಲ್
🛩️ ಭಾರತದ ಸಾಲಿಸಿಟರ್ ಜನರಲ್: ತುಷಾರ್ ಮೆಹ್ತಾ
🛩️ ಕೇಂದ್ರ ವಿಜಿಲೆನ್ಸ್ ಕಮಿಷನರ್: ಸುರೇಶ್ ಎನ್. ಪಟೇಲ್
======================
⚽️ ಫಿಫಾ ವಿಶ್ವ ಕಪ್ ಮತ್ತು ಸ್ಥಳಗಳು (FIFA WORLD CUP & VENUES)
🏀 FIFA ವಿಶ್ವಕಪ್ 2022 - ಕತಾರ್
🏀 FIFA ವಿಶ್ವಕಪ್ 2026 - ಕೆನಡಾ, ಮೆಕ್ಸಿಕೋ, ಅಮೆರಿಕ