✍ ಭಾರತ ಇತಿಹಾಸದ ಪ್ರಮುಖ ಪುಸ್ತಕಗಳು ಮತ್ತು ಅವುಗಳ ಲೇಖಕರು📙 Important books of Indian history and their authors

  • ✍ ಭಾರತ ಇತಿಹಾಸದ ಪ್ರಮುಖ ಪುಸ್ತಕಗಳು ಮತ್ತು ಅವುಗಳ ಲೇಖಕರು📙
  • Important books of Indian history and their authors


📚 ಅಕ್ಬರ ನಾಮಾ - ಅಬುಲ್ ಫಜಲ್ (PC/PSI 2020)

📚 ಅಷ್ಟಾಧ್ಯಾಯಿ - ಪಾಣಿನಿ

📚 ಇಂಡಿಕಾ - ಮೆಗಾಸ್ತನೀಸ್

📚 ಕಾಮಸೂತ್ರ - ವಾತ್ಸ್ಯಾಯನ

📚 ರಾಜತರಂಗಿಣಿ - ಕಲ್ಹಣ (ಸಂಸ್ಕೃತ ಭಾಷೆ) (2021 PSI)

📚 ಐನ್-ಇ-ಅಕ್ಬರಿ - ಅಬುಲ್ ಫಜಲ್ (PC DR 2019)

📚 ಶಹನಮಾ - ಫಿರ್ದೌಸಿ (PC 2019 & PSI 2017)

📚 ಬಾಬರ್ನಾಮ - ಬಾಬರ್

📚 ಅರ್ಥಶಾಸ್ತ್ರ - ಚಾಣಕ್ಯ

📚 ಹುಮಾಯುನಾಮ - ಗುಲ್ಬದನ್ ಬೇಗಂ (KAS 2017)

📚 ವಿನಯ್ ಪತ್ರಿಕೆ & ರಾಮಚರಿತ ಮಾನಸ್  - ತುಳಸೀದಾಸರು (PC 2019)

📚 ಗೀತ್ ಗೋವಿಂದ್ - ಜಯದೇವ್ (FDA 2017)

📚 ಬುದ್ಧಚರಿತಂ - ಅಶ್ವಘೋಷ

📚 ಮಾಲ್ಗುಡಿ ಡೇಸ್ - ಆರ್ ಕೆ ನಾರಾಯಣ್

📚 ಕಾವ್ಯ ಮೀಮಾಂಸ - ರಾಜಶೇಖರ್

📚 ಹರ್ಷಚರಿತ - ಭಾಣಭಟ್ಟ (PSI 2019)

📚 ಸತ್ಯಾರ್ಥ್ ಪ್ರಕಾಶ್ - ದಯಾನಂದ ಸರಸ್ವತಿ (PC 2018)

📚 ಮೇಘದೂತ - ಕಾಳಿದಾಸ್ (PC & PSI 2018)

📚 ದೇವಿಚಂದ್ರಗುಪ್ತಂ ಹಾಗೂ ಮುದ್ರರಾಕ್ಷಸ - ವಿಶಾಖದತ್ತ (PC 2019 & Group-C 2021)

📚 ಹಿತೋಪದೇಶ - ನಾರಾಯಣ್ ಪಂಡಿತ್

📚 ಕುರುಡು ನಂಬಿಕೆ - ಸಾಗರಿಕಾ ಘೋಷ್

📚 ಲೈಫ್ ಡಿವೈನ್ - ಅರವಿಂದ ಘೋಷ್

📚 ವಿಜಯನಗರ: ದಿ ಒರಿಜಿನಲ್ ಆಫ್ ದಿ ಸಿಟಿ ಆಂಡ್ ದಿ ಎಂಪೈರ್ - ವೆಂಕಟರಮಣಯ್ಯ ಎನ್. (2021 FDA)

📚 ಬೃಹತ್ ಜಾತಕ, ಪಂಚಸಿದ್ಧಾಂತಿಕ - ವರಾಹಮಿಹಿರ, (SDA 2019)

📚 ಸಂಸ್ಕೃತ ಪ್ರಥಮ ವಿಶ್ವಕೋಶ - ಮನೋಲ್ಲಾಸ (SDA 2019)
👆👆
📚 ವಿಕ್ರಮಾಂಕದೇವಚರಿತ - ಬಿಲ್ಹಣ (SDA 2019)

📚 ತಾಜುಲ್ ಮಾಸಿರ್ - ಹಸನ್ ನಿಜಾಮಿ (2021 FDA)

📚 ಮರೆಯಲಾಗದ ಸಾಮ್ರಾಜ್ಯ - ರಾಬರ್ಟ್ ಸಿವೆಲ್ (ACF 2020)

📚 ಎ‌ ಸುಟೆಬಲ್ ಬಾಯ್ - ವಿಕ್ರಮ್ ಸೇಠ್ (SDA 2018)


  • ✍ ಭಾರತ ಇತಿಹಾಸದ ಪ್ರಮುಖ ಪುಸ್ತಕಗಳು ಮತ್ತು ಅವುಗಳ ಲೇಖಕರು📙
  • Important books of Indian history and their authors
  • ಕಾಮೆಂಟ್‌‌ ಪೋಸ್ಟ್‌ ಮಾಡಿ

    ನವೀನ ಹಳೆಯದು